MSME – ಅಪೇಕ್ಷಿತ ಪ್ರಶ್ನೆಗಳು
UPSC / KPSC ಮೇನ್ಸ್ ಪರೀಕ್ಷೆಗಳಿಗಾಗಿ ಪ್ರಮುಖ ಪ್ರಶ್ನೆಗಳು
Q1. ಭಾರತೀಯ ಆರ್ಥಿಕತೆಯಲ್ಲಿ MSME-ಯ ಪಾತ್ರವನ್ನು ವಿವರಿಸಿ.
- ಪರಿಚಯ: MSME ಆರ್ಥಿಕತೆಯ ಮೆಲುಕು
- ಮುಖ್ಯ ಅಂಶಗಳು:
- ಉದ್ಯೋಗ ಸೃಷ್ಟಿ
- GDP ಕೊಡುಗೆ
- ರಫ್ತು ವೃದ್ಧಿ
- ನಿರ್ಣಯ: ಸಮತೋಲನ ಅಭಿವೃದ್ಧಿಗೆ ಅಗತ್ಯ
Q2. MSME ಕ್ಷೇತ್ರದ ಪ್ರಮುಖ ಸವಾಲುಗಳನ್ನು ವಿಶ್ಲೇಷಿಸಿ.
- ಹಣಕಾಸು ಕೊರತೆ
- ತಂತ್ರಜ್ಞಾನ ಹಿಂದುಳಿದಿಕೆ
- ಪೋಟಿ ಒತ್ತಡ
- ಮೂಲಸೌಕರ್ಯ ಕೊರತೆ
- ಪಾವತಿ ವಿಳಂಬ
ನಿರ್ಣಯ: ಸುದಾರಣೆ ಅಗತ್ಯ
Q3. MSME ಬೆಳವಣಿಗೆಯಲ್ಲಿ ಸರ್ಕಾರಿ ಯೋಜನೆಗಳ ಪಾತ್ರ ಏನು?
- Credit Guarantee
- Digital MSME
- Skill Development
ನಿರ್ಣಯ: ನೀತಿ ಬೆಂಬಲ ಅಗತ್ಯ
Q4. MSME ಮತ್ತು ಉದ್ಯೋಗದ ಸಂಬಂಧವನ್ನು ವಿವರಿಸಿ.
- Labour intensive sector
- ಗ್ರಾಮೀಣ ಉದ್ಯೋಗ
- ಆದಾಯ ಸೃಷ್ಟಿ
ನಿರ್ಣಯ: MSME ಉದ್ಯೋಗದ ಮೂಲ
Q5. MSME-ಯಲ್ಲಿ ಡಿಜಿಟಲ್ ಪರಿವರ್ತನೆಯ ಮಹತ್ವವನ್ನು ವಿವರಿಸಿ.
- e-Commerce
- Digital Payments
- ಮಾರುಕಟ್ಟೆ ಪ್ರವೇಶ
ನಿರ್ಣಯ: ಸ್ಪರ್ಧಾತ್ಮಕತೆ ಹೆಚ್ಚುತ್ತದೆ
Topper Line:
"MSME ಬೆಳವಣಿಗೆ = ಆತ್ಮನಿರ್ಭರ ಭಾರತ"
Shaktimatha Learning
ಪ್ರಶ್ನೆ | MSME | ಯಶಸ್ಸು
ಪ್ರಶ್ನೆ | MSME | ಯಶಸ್ಸು
No comments:
Post a Comment